ಕೆಲವರು ನಾರೀ ತುನಾರಾಯಣಿ(ಹೆಣ್ಣು ದೇವರಿಗೆ ಸಮಾನ) ಎನ್ನುತ್ತಾ ಮೋದಿಯವರನ್ನೇ ಪ್ರಶ್ನಿಸಲು ಮುಂದಾದರೆ
ಪ್ರಶ್ನಾತೀತರ ?
ಕೆಲವರು ನಾರೀ ತುನಾರಾಯಣಿ(ಹೆಣ್ಣು ದೇವರಿಗೆ ಸಮಾನ) ಎನ್ನುತ್ತಾ ಮೋದಿಯವರನ್ನೇ ಪ್ರಶ್ನಿಸಲು ಮುಂದಾದರೆ
ಪ್ರಶ್ನಾತೀತರ ?
ಸಿಖ್ಖಳಾದ ಗುರ್ಮೆಹರ್ಗೆ ಸಿಖ್ಖಪಂಥದ ಇತಿಹಾಸ, ಗುರುಗೋವಿಂದ್ ಸಿಂಗ್, ಅವರ ಮಕ್ಕಳನ್ನು ಕೊಂದವರ ಮತ ಇವೆಲ್ಲ ಗೊತ್ತಿರಲೇಬೇಕು ಅಲ್ಲವೆ?
ಈಗಿನ ಚರ್ಚೆಗೂ ಇದಕ್ಕೂ ಏನು ಸಂಬಂಧ. ಹಾಗೂ ಯುದ್ದ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ. ಮತ ಎಲ್ಲಿಂದ ಬಂತು?