ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಸಂಗೀತ: ಪಿ.ಟಿ ವೆಂಕಟೇಶ್ ಕುಮಾರ್ , ತಬಲ: ವಿಜಯ್ ಗಾಟೆ, ಹಾರ್ಮೊನಿಯಂ: ಪಂಚಾಕ್ಷರಯ್ಯ ಹಿರೇಮಠ Audio + Video