7 Matching Annotations
  1. Nov 2022
    1. More recently, a media organization along with a prominent theatre group brought out short visual representations of popular poems. The express purpose of this project, Kaavya Kannadi was, as the website says in heavily Sanskritized Kannada, to reach out to youngsters between 17 and 40 years. The videos do away with the need to read the poems, and they also make it easy to share them.

      Kaavya Kannadi Project by Sanchi Foundation https://sanchifoundation.org/kaavya-kannadi/

  2. Jul 2022
    1. ಚೆನ್ನಬಸವಣ್ಣ

      ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ - Omshivaprakash's observation

  3. Nov 2021
  4. Feb 2021
    1. ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ.ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾಪೂರ್ವಾಚಾರ್ಯ ಸಂಗನಬಸವಣ್ಣನ ಕಂಡುಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ ! --- ಅಲ್ಲಮಪ್ರಭುದೇವರು

      ಅಲ್ಲಮ ಪ್ರಭು ಬರೆದಿರುವ ವಚನ - ದೃಷ್ಟಿಗೆ ಸಂಬಂಧಿಸಿದಂತೆ.

  5. Aug 2020
    1. ಇಂದಿನ ವಚನ ಬರೆದು ಓದಿಸುವ ಅಕರಿಗಳೆಲ್ಲ ನೀವು ಕೇಳಿರೋ:ತರ್ಕ ವ್ಯಾಕರಣ ಛಂದಸ್ಸು ನಿಘಂಟು ವೇದಶಾಸ್ತ್ರವನೋದಿ ಕೇಳಿಗಂಗೆಗೆ ಹರಿವವರನೇನೆಂಬೆ?ಪರವಧುವೆಂಬುದನರಿಯಿರಲ್ಲಾ!ನೆರೆದಿರ್ದ ಪಾಪವ ಹೊನಲಿನಲ್ಲಿ ಕಳೆದೆನೆಂಬಅಣ್ಣಗಳ ಬೆಡಗು ಬೇಡೆಂದಾತನಂಬಿಗ ಚೌಡಯ್ಯ. --- ಅಂಬಿಗರ ಚೌಡಯ್ಯ

      ಇಂದಿನ ವಚನ ಅಂಬಿಗರ ಚೌಡಯ್ಯ ರ ಬರೆದು ಓದಿಸುವ...

  6. Jun 2020
    1. The grand experiment that started more than 15 years ago has been a success, including in ways unimagined by CC’s founders.

      This should be changed to 18 years ago?